ಹಾಸ್ಯಪ್ರಧಾನವಾದ ಈ ಚಿತ್ರವನ್ನು ಓಂ ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿದ್ದರು. ಇದು ೧೯೯೦ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ನಿರ್ಮಾಪಕರು ಕೆ.ಚಿದಂಬರ ಶೆಟ್ಟಿ. ಮುಖ್ಯಪಾತ್ರದಲ್ಲಿ ಅನಂತನಾಗ್, ಚಂದ್ರಿಕ, ವನಿತಾ ವಾಸು, ಲೀಲಾವತಿ, ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್. ಈ ಚಿತ್ರದ ಛಾಯಾಗ್ರಹಕರು ಜೆ. ಜಿ. ಕೃಷ್ಣ. == ತಾರಾಗಣ == ಅನಂತನಾಗ್ ಚಂದ್ರಿಕ ವನಿತಾ ವಾಸು ಲೀಲಾವತಿ ಮುಖ್ಯಮಂತ್ರಿ ಚಂದ್ರು ಶ್ರೀಲಲಿತ ಉಮೇಶ್ ಸಿಹಿಕಹಿ ಚಂದ್ರು ಉಮಾಶ್ರೀ ದಿನೇಶ್ ಸತ್ಯಭಾಮ ಮೈಸೂರು ಲೋಕೇಶ್ == ಚಿತ್ರಗೀತೆಗಳು == == ಎರಡನೆಯ ಭಾಗ == ಇದರ ಎರಡನೆಯ ಭಾಗ ಗೋಲ್‍ಮಾಲ್ ರಾಧಾಕೃಷ್ಣ - ೨ ೧೯೯೧ರಲ್ಲಿ ಬಿಡುಗಡೆಯಾಯಿತು. == ಉಲ್ಲೇಖಗಳು ==